Challenging star Darshan fans happy about chitradurga yogi. Because, yogi has built a home in the name of darshan <br /><br /> ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿಗೆ ಚಿತ್ರದುರ್ಗ ತುಂಬಾ ವಿಶೇಷವಾಗಿದೆ. ಚಿತ್ರದುರ್ಗದ ಪಾಳೇಗಾರ 'ಮದಕರಿ ನಾಯಕ'ನ ಕುರಿತು ಸಿನಿಮಾ ಮಾಡುವ ವಿಷ್ಯ ಗೊತ್ತಾಗುತ್ತಿದ್ದಂತೆ ಡಿ ಬಾಸ್ ಭಕ್ತರು ಹಬ್ಬ ಆಚರಿಸುತ್ತಿದ್ದಾರೆ. ಅದರಲ್ಲೂ ದುರ್ಗದ ಅಭಿಮಾನಿಗಳಂತೂ ಡಿ ಉತ್ಸವ ಮಾಡುತ್ತಿದ್ದಾರೆ.